Mandovi_By_Ravi_Belagere_Kannada_Edition_Paperback_Default_Title
Mandovi_By_Ravi_Belagere_Kannada_Edition_Paperback_Default_Title
Mandovi_By_Ravi_Belagere_Kannada_Edition_Paperback_Default_Title
Mandovi_By_Ravi_Belagere_Kannada_Edition_Paperback_Default_Title__undefined__undefined
Mandovi By Ravi Belagere Kannada Edition Paperback Default Title

₹499

₹999

50% Off
View Available Offers

Final Price inclusive of all taxes

Cash on Delivery

Free Delivery

Get it delivered in 3-6 days

size

A5

Product Information

pages

200+


publisher

Generic Publisher


published

2026


author

Ravi Belagere Kannada Edition


ideal

reading and playing


material

Paper


pack

1


brand

Readyourbook


country

India

Product Description

ಇಂದಿನ ಕಾಲದ ವರುಷಕ್ಕೆರಡರ, ಮನೆಗೊಂದು ಮಸಣಕ್ಕೊಂದು ಎಂದು ಜೀವ ತಾಳಿದ ಪ್ರೀತಿಯ ಕಥೆಯಲ್ಲವದು. ಬದುಕಿನ ಸರಿಗಮವನ್ನು ಹುದುಗಿಸಿ ಸಂಗೀತದ ಸ್ವರಾಲಾಪನೆಯಲ್ಲಿ ವರ್ಷಗಳು ಕಳೆದೋದರೂ ಮರೆಯದ ಒಂದು ಅವಿಸ್ಮರಣೀಯ ಅನುಭವ. ತಪಸ್ಸಿಗೆ ಭಂಗ ಬಂದಿತೇನೋ ಆದರೆ ಚಲಪತಿಯ ಆ ಸ್ವರ್ಗಮಯವಾದ ನಿಷ್ಕಾಮ ಪ್ರೀತಿಗೆ ಭಂಗವಿಲ್ಲ. ತನ್ನ ಪ್ರೀತಿಯ ಹಕ್ಕಿಯನ್ನು ಕಣ್ಣೆದುರಿಗೆ ಧಾರೆಯೆರೆದನಾದರೂ ಅದರಲ್ಲಿ ತನ್ನ ಪ್ರೇಮವನ್ನು ಧಾರೆಯೆರೆಯಲಿಲ್ಲ. ನಿತ್ಯ ಮಹೋತ್ಸವದಂತೆ ಕಾದು ಕೊಂಡು ಜೋಪಾನವಾಗಿ ಮನಸ್ಸಿನಾಳದಲ್ಲಿ ಹುದುಕಿಟ್ಟ ಪ್ರೀತಿಗೆ ಸಿಕ್ಕ ಸಮಯ ಮುಪ್ಪೆಂದಾಗ ಅದರ ಅರ್ಥ-ಮನ-ಕಾಮನೆಗಳನ್ನು ಬಿಟ್ಟು ಜಟ್ಟು ಹಿಡಿದ ಕೂತ ಚಲಪತಿಗೆ ಮಾಂಡೋವಿ  ದೊರೆತದ್ದು ಒಂದು ಮರೆಯಲಾಗದ ಅನುಭವಗಳ ಪ್ರೀತಿಯ ಖಂಡವೇ ಸರಿ. ಮನಸ್ಸುಗಳ ಮಿಡಿತ ಒಂದಾದಾಗ ಅಗುವ ಸುಖಕ್ಕಿಂತ ತನ್ನೆದುರುಗಿದ್ದ ದೇವತೆಯ ಜೊತೆ ಕೇವಲ ತನ್ನದೇ ಯೋಚನಾ ಲಹರಿಯಲ್ಲಿ ಒಂದು ವಾಸ್ತವವಲ್ಲದ ದೋಣಿಯನ್ನು ಇಳಿಬಿಟ್ಟಿದ್ದ. ಮನಸ್ಸಿಗೆ ವಯಸ್ಸಿಲ್ಲದಿರಬಹುದು ಆದರೆ ದೇಹವು ಕಾಲವನ್ನು ಒಂದು ಕ್ಷಣ ನಿಲ್ಲು ಎಂದು ಹೇಳಲು ಸಾದ್ಯವೇ? ಅಂತಹ ಮುಪ್ಪಿನಲ್ಲಿ ತನಕ ಮಾಂಡೋವಿ ಬರುವಳೆಂದು ಕಾದ ಚಲಪತಿಗೆ ಅವಳು ಬಂದು ತನ್ನೆದೆಯನ್ನು ಸೇರಿದ ಕ್ಷಣ ಅದೊಂದು ಸುಂದರಮಯ ಜಗದ ಮರು ಸೃಷ್ಟಿಯಾಗಿ ಕಂಡಿತೇನೋ! ಅಂತಹ ಚಲಪತಿಯ ಪ್ರೀತಿಗಾಗಿ ಪಣ ತೊಟ್ಟು ನಿಂತವನ